ಇದನ್ನೂ ಓದಿ.. ಕಾಮದ ಕಿಚ್ಚು: ಮಾವನ ಜೊತೆ ಓಡಿಹೋಗಿ ಮದುವೆಯಾದ ಸೊಸೆ..!ಪ್ರಕರಣದ ಬಳಿಕ ಬಸ್`ನಲ್ಲಿ ಚಿನ್ನ ದರೋಡೆಯಾಗಿದೆ ಎಂದು ಕಥೆ ಕಟ್ಟಲಾಗಿತ್ತು. ಇದೀಗ, ಪ್ರಕರಣ ಭೇದಿಸಿರುವ ಎಸ್.ಜೆ. ಪಾರ್ಕ್ ಪೊಲೀಸರು ಕದ್ದ ಬಂಗಾರದ ಗಟ್ಟಿಗಳನ್ನ ಮಾರಲು ಯತ್ನಿಸುತ್ತಿದ್ದಾಗ ಪತ್ನಿ ನಾಗಲಕ್ಷ್ಮಿಯನ್ನ ಬಂಧಿಸಿದ್ದಾರೆ.