100 ರೂ. ಗೆ ಬೆಂಗಳೂರಿನಲ್ಲಿ ಆಧಾರ್ ಕಾರ್ಡ್ ಸೇಲ್!
ಮೊನ್ನೆಯಷ್ಟೇ ಕುಮಾರಸ್ವಾಮಿ ಲೇ ಔಟ್ ಪೊಲೀಸರು ಮತ್ತು ಸಿಐಡಿ ಪೊಲೀಸರು ಜಂಟಿಯಾಗಿ ಕಾರ್ಯಾಚಾರಣೆ ನಡೆಸಿ ಓರ್ವ ಮಹಿಳೆ ಮತ್ತು ಇಬ್ಬರು ಪುರುಷರನ್ನು ಬಂಧಿಸಿದ್ದರು. ಇವರಿಂದ ಹೆಚ್ಚಿನ ಮಾಹಿತಿ ಏನೂ ಹೊರ ಬೀಳದಿದ್ದರೂ, ಸ್ಥಳೀಯರು ನಡೆಸುತ್ತಿರುವ ಆಧಾರ್ ದಂಧೆ ಬೆಳಕಿಗೆ ಬಂದಿದೆ.