ಬಳ್ಳಾರಿ ಪಾದಯಾತ್ರೆಯ ರೀತಿ ಸಕ್ಸಸ್‌ಗೆ ಸಿದ್ದು ಬಾಣದ ಸಿದ್ಧತೆ ನಡೆಸಿದೆ.ಡಿಕೆಶಿ, ಎಂ.ಬಿ.ಪಾಟೀಲ್ ಸೇರಿದಂತೆ ಎಲ್ಲರಿಗೂ ಆಹ್ವಾನ ನೀಡಲಾಗಿದೆ.ಮಿತ್ಸುಬಿಷಿ ಸಂಸ್ಥೆಯ ವಿಶೇಷ ಕ್ಯಾರವಾನ್ ರೆಡಿ ಮಾಡಿದೆ.ವಾಹನದ ಮೇಲೆ ನಿಂತು ಮಾತನಾಡುವ ವ್ಯವಸ್ಥೆ ಬಸ್ ನಲ್ಲಿದ್ದು,ಸಿದ್ದರಾಮೋತ್ಸವ ಮಾಡಿದ ತಂಡದಿಂದಲೇ ಹೊಸ ಯಾತ್ರೆ ಶುರುವಾಗಿದೆ. ಡಿಕೆಶಿ, ಸಿದ್ದು ಸೇರಿ ಕಾಂಗ್ರೆಸ್ ನಾಯಕರು ಒಟ್ಟಾಗಿ ಸಂಚಾರ ಬಸ್ ಯಾತ್ರೆಗೆ ಸಿದ್ಧತೆ.ರಾಹುಲ್ ಗಾಂಧಿ ಒಪ್ಪಿಗೆಯಲ್ಲೇ ಬಾಕಿ ಉಳಿದಿದೆ.