ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ 9 ಆರೋಪಿಗಳ ಬಂಧನ

ಮಂಗಳವಾರ, 7 ನವೆಂಬರ್ 2023 (17:45 IST)
FDA ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ 9 ಜನ ಆರೋಪಿಗಳನ್ನ ಯಾದಗಿರಿಯಲ್ಲಿ ಬಂದಿಸಲಾಗಿದೆ. ಸಿಜೆಎಂ ನ್ಯಾಯಧೀಶರ ಅನುಮತಿ ಪಡೆದು ಕಸ್ಟಡಿಗೆ ಪಡೆದ ಪೊಲೀಸರು 16 ಜನರ ಪೈಕಿ 9 ಜನರನ್ನ ಬಂದಿಸಿದ್ದು ಮುಂದಿನ 10 ದಿನಗಳಕಾಲ ಪೊಲೀಸರು ಕಸ್ಟಡಿಗೆ ಪಡೆದಿದ್ದು ಇನ್ನು ಸಹಾಯ ಮಾಡಿದ 7 ಜನರು ಈ ನ್ಯಾಯಾಂಗ ಬಂಧನದಲ್ಲಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ