ಚಿಕ್ಕಜಾಲ ಪೆÇಲೀಸ್ ಠಾಣೆ ವ್ಯಾಪ್ತಿಯ ವಿಂಡ್ ಫ್ಲವರ್ ರೆಸಾರ್ಟ್‍ನಲ್ಲಿ ಜೂಜಾಟದಲ್ಲಿ ತೊಡಗಿದ್ದಾಗ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೆÇಲೀಸರು ತಿಳಿಸಿದರು. ಆಂಧ್ರ ಪ್ರದೇಶದಿಂದ ಬಂದಿ ಆರೋಪಿಗಳು ಶನಿವಾರ ವಿಂಡ್‍ಫ್ಲವರ್ ರೆಸಾರ್ಟ್‍ನಲ್ಲಿ ಜೂಜಾಟ ಆಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೆÇಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಜೂಜಾಟದ ಪಣಕ್ಕಿಟ್ಟಿದ್ದ