ಕಾಲ್ ಗರ್ಲ್ ಆಸೆಯಿಂದ ಹಣದೊಂದಿಗೆ ಹೋದವನಿಗೆ ಕಾದಿತ್ತು ಶಾಕ್..!
ಹಣ ಕೊಟ್ಟು ಹುಡುಗಿಗಾಗಿ ಹೊರಟ ನವೀನ್`ಗೆ ಶಾಕ್ ಆಗಿದೆ. ಹಣ ಪಡೆದು ದುಷ್ಕರ್ಮಿಗಳು ಮೋಸ ಮಾಡಿದ್ದಾರೆ. ಹಣವೂ ಇಲ್ಲ.. ಹುಡುಗಿಯೂ ಇಲ್ಲ ಎಂಬಂತಾಗಿದೆ. ಬಳಿಕ ನವೀನ್ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.