ಬಸನಗೌಡ ಪಾಟೀಲ್ ಯತ್ನಾಳ್ ಮಾನಸಿಕ ಅಸ್ವಸ್ಥ : ಯತ್ನಾಳ್ ಗೆ ಗಂಡಸ್ತನ ಇದ್ದರೆ…

ಬುಧವಾರ, 16 ಅಕ್ಟೋಬರ್ 2019 (18:27 IST)
ಗುಮ್ಮಟ ನಗರಿಯಲ್ಲಿ ಬಿಜೆಪಿ ಹಾಲಿ , ಮಾಜಿ ಶಾಸಕರ ನಡುವೆ ವಾಕ್ಸಮರ ಜೋರಾಗಿದೆ. ಕೇಂದ್ರದ ಮಾಜಿ ಸಚಿವ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಡಸ್ತನ ಕುರಿತು ಮಾಜಿ ಶಾಸಕ ಸವಾಲ್ ಹಾಕಿದ್ದಾರೆ.

ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿಗೆ ಹಾಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬೀದಿನಾಯಿಗೆ ಹೋಲಿಕೆ ಮಾಡಿದ್ರು. ಇದರಿಂದ ಸಿಡಿಮಿಡಿಗೊಂಡಿರೋ ಅಪ್ಪು ಪಟ್ಟಣಶೆಟ್ಟಿ, ಯತ್ನಾಲ್ ಗೆ ಹಿಗ್ಗಾಮುಗ್ಗಾ ಝಾಡಿಸಿ ತಿವಿದಿದ್ದಾರೆ.

 ಯತ್ನಾಳ್ ಒಬ್ಬ ಅಸ್ವಸ್ಥನಂತೆ ವರ್ತಿಸುತ್ತಿದ್ದಾರೆ. ಅವರ ಹಿಂದುತ್ವನ್ನು ಬಯಲಿಗೆ ಎಳೆಯುವೆ ಎಂದಿದ್ದಾರೆ.
ಯತ್ನಾಳ್ ಗೆ ಗಂಡಸ್ತನ, ಧಮ್ ಇದ್ದರೆ ನನ್ನ ವಿರುದ್ಧ ನೇರ ಚರ್ಚೆಗೆ ಬರಲಿ ಅಂತ ಆಹ್ವಾನ ನೀಡಿದ್ದಾರೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ