ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್ ಗೆ ಮತ್ತೆ ಬೀಗ ಬೀಳೋದು ಪಕ್ಕಾನಾ..?
ತೆರಿಗೆ ಪಾವತಿಸದೆ ಮಂತ್ರಿ ಮಾಲ್ ಕಳ್ಳಾಟ- ಪದೇ ಪದೇ ಡೆಡ್ ಲೈನ್ ನೀಡಿದ್ರೂ ಆಸ್ತಿ ತೆರಿಗೆ ಕಟ್ಟದ ಮಂತ್ರಿ ಮಾಲ್- ಆಸ್ತಿ ತೆರಿಗೆ ವಂಚಕ ಮಂತ್ರಿ ಮಾಲ್ ವಿರುದ್ದ ಬಿಬಿಎಂಪಿ ಬೀಗ ಜಡಿಯೋದು ಗ್ಯಾರೆಂಟಿ- ಡಿಸೆಂಬರ್ 5 ವರಿಗೆ ಆಸ್ತಿ ತೆರಿಗೆ ಪಾವತಿಸಲು ಮಂತ್ರಿ ಮಾಲ್ ಗೆ ಡೆಡ್ ಲೈನ್- ಈ ಹಿಂದೆ ಬಿಬಿಎಂಪಿ ಡೆಡ್ ಲೈನ್ ಗೆ ಕ್ಯಾರೇ ಎಂದಿದ್ದ ಮಂತ್ರಿಮಾಲ್- 2018 ರಿಂದ ಬಿಬಿಎಂಪಿಗೆ ಆಸ್ತಿ ತೆರಿಗೆ ಕಟ್ಟದೆ ವಂಚಿಸಿದ್ದ ಮಂತ್ರಿ ಮಾಲ್- 2018 ರಿಂದ ಇಲ್ಲಿಯವರಿಗೆ 27 ಕೋಟಿ ಬಾಕಿ ಉಳಿಸಿಕೊಂಡ ಮಾಲ್- ನವೆಂಬರ್- 15 ರಂದು ಮಂತ್ರಿ ಮಾಲ್ ಕ್ಲೋಸ್ ಮಾಡಿದ್ದ ಪಾಲಿಕೆ- ಡೆಡ್ ಲೈನ್ ಮುಗಿಯುತ್ತಾ ಬರುತ್ತಿದ್ರೂ, ಆಸ್ತಿ ತೆರಿಗೆ ಕಟ್ಟದ ಮಂತ್ರಿ ಮಾಲ್- ಡಿಸೆಂಬರ್ 5 ವರೆಗೆ ಆಸ್ತಿ ಕಟ್ಟಿಲ್ಲ ಅಂದರೆ ಬೀಗ ಜಡಿಯುವ ಎಚ್ಚರಿಕೆ- ಇನ್ನೂ 4 ದಿನದೊಳಗೆ 27 ಕೋಟಿ ಆಸ್ತಿ ತೆರಿಗೆ ಪಾವತಿ ಮಾಡುತ್ತಾ ಮಂತ್ರಿ ಮಾಲ್..?- ಮಾಡದಿದ್ದರೆ ಡಿ.5 ರಿಂದಲೇ ನಗರದ ಪ್ರತಿಷ್ಠಿತ ಮಾಲ್ ಗೆ ಬೀಗ- ಕೋಟಿ ಕೋಟಿ ತೆರಿಗೆ ಪಾವತಿಯಾಗುತ್ತಿದ್ದರೂ ಹಣ ಪಾವತಿಸೋಕೆ ಕಳ್ಳಾಟ- ಮಾಲ್ ಕ್ಲೋಸ್ ಮಾಡೋಕೆ ಎಲ್ಲ ಸಿದ್ದತೆಗಳನ್ನ ಮಾಡಿ ಕೊಂಡಿರೋ ಬಿಬಿಎಂಪಿ