ಭರ್ಜರಿ ರೋಡ್ ಶೋ : ಮೋದಿಯಿಂದ ಮತ ಬೇಟೆ

ಮಂಗಳವಾರ, 28 ಫೆಬ್ರವರಿ 2023 (08:46 IST)
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಬೆಳಗಾವಿ ನಗರದಲ್ಲಿ ಭರ್ಜರಿ 10.7 ಕಿ.ಮೀ ರೋಡ್ ಶೋ ಮಾಡುವ ಮೂಲಕ ಮತಬೇಟೆ ನಡೆಸಿದ್ದಾರೆ.
 
ಶಿವಮೊಗ್ಗ ವಿಮಾನ ನಿಲ್ದಾಣ ಸೇರಿದಂತೆ ಹಲವು ಕಾಮಗಾರಿಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನಡೆಸಿದ ಮೋದಿ ಮಧ್ಯಾಹ್ನ 2:35ರ ವೇಳೆಗೆ ಬೆಳಗಾವಿ ಪಿಟಿಎಸ್ ಮೈದಾನಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದರು.

ಮೋದಿ ಕಾರನ್ನು ಏರಿದರು. ಕಾರಿನಲ್ಲಿ ನಿಂತಿದ್ದ ಮೋದಿ ಅವರಿಗೆ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಅಭಿಮಾನಿಗಳು ಹೂ ಮಳೆ ಸುರಿಸುವ ಮೂಲಕ ಭವ್ಯವಾದ ಸ್ವಾಗತ ನೀಡಲಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ