ಬಿಜೆಪಿ ಶಾಸಕರೊಬ್ಬರು ಶವವಾಗಿ ಪತ್ತೆಯಾಗಿದ್ದು, ಅವರ ಆತ್ಮಹತ್ಯೆ ಸುತ್ತ ಅನುಮಾನದ ಹುತ್ತ ಬೆಳೆದುಕೊಳ್ಳುತ್ತಿದೆ.
ದೇವೇಂದ್ರನಾಥ ರೇ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕರಾಗಿದ್ದು, ಮಾರುಕಟ್ಟೆ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶಾಸಕರ ಶವ ಪತ್ತೆಯಾಗಿದೆ.
ಶಾಸಕರದ್ದು ಆತ್ಮಹತ್ಯೆ ಕೇಸ್ ಅಲ್ಲ. ಅದೊಂದು ಕೊಲೆ ಕೇಸ್ ಎಂದು ಕುಟುಂಬಸ್ಥರು ಹಾಗೂ ಬಿಜೆಪಿ ಮುಖಂಡರು ಆರೋಪಿಸುತ್ತಿದ್ದಾರೆ.