ಪುಲಕೇಶಿನಗರದಲ್ಲಿ ಬಿ ಎಸ್ ಪಿ ಭರಾಟೆ
ಪುಲಕೇಶಿ ನಗರ ವಿಧಾನಸಬಾ ಕ್ಷೇತ್ರದ ಡಿಜೆ ಹಳ್ಳಿಯ ರೋಷನ್ ನಗರ ದಲ್ಲಿ ಅಖಂಡ ಶ್ರೀನಿವಾಸ್ ಪರವಾಗಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಮತಯಾಚನೆ ನಡೆಸಿದ್ರು. ಬಿಎಸ್ ಪಿ ಅಭ್ಯರ್ಥಿಯಾಗಿ ಈ ಬಾರಿ ಸ್ಪರ್ಧೆ ಮಾಡುತ್ತಿರುವ ಅಖಂಡ ಶ್ರೀನಿವಾಸ್ ಅವರಿಗೆ ಅಮೂಲ್ಯವಾದ ಮತ ನೀಡಿ ಜಯಗಳಿಸಿ ಎಂದು ಮನವಿ ಮಾಡಿದ್ದಾರೆ. ಅಖಂಡ ಶ್ರೀನಿವಾಸ್ ಗೆಲುವು ಎಂದು ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ. ಸಾವಿರಾರು ಕಾರ್ಯಕರ್ತರು ಹಾಗೂ ಬೆಂಬಲಿಗರಿಂದ ಅದ್ದೂರಿ ಪ್ರಚಾರ ನಡೆಸಿದ್ದಾರೆ.