ಗವರ್ನರ್ ತೆರಳಿದ ಬಳಿಕ ಭೈರತಿ ಸುರೇಶ್ ಪುತ್ರನ ನಿಶ್ಚಿತಾರ್ಥಕ್ಕೆ ಸಿಎಂ ಸಿದ್ದರಾಮಯ್ಯ ಹಾಜರ್
ಸದ್ಯ ರಾಜ್ಯರಾಜಕಾರಣದಲ್ಲಿ ರಾಜ್ಯಪಾಲರ ಕಚೇರಿ ಹಾಗೂ ಕಾಂಗ್ರೆಸ್ ಸರ್ಕಾರದ ನಡುವೆ ಕಿತ್ತಾಟ ಜೋರಾಗಿದೆ. ಆದರೆ ಇದನ್ನೆಲ್ಲ ಮರೆತು ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಒಟ್ಟಿಗೆ ಊಟ ಸವಿದು, ಕೆಲಹೊತ್ತು ಕೂತು ಮಾತುಕತೆ ನಡೆಸಿದರು.