ಮೆಡಿಕಲ್ ವಿಭಾಗದಲ್ಲಿ ಮೂಡಬಿದರೆಯ ಆಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿ ಅನಂತ್. ಜಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಹಾಗೇ ಹೋಮಿಯೋಪತಿಕ ವಿಭಾಗದಲ್ಲಿ 3ನೇಯ ಸ್ಥಾನ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ವಿದ್ಯಾರ್ಥಿ ಸಂಜಯ್ ಗೌಡ ಎರಡನೇಯ ಸ್ಥಾನ ಪಡಿದುಕೊಂಡಿದ್ದು, ಹೋಮಿಯೋಪತಿಕ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿದ್ದಾರೆ. ಬೀದರ್ ಶಾಹಿನ್ ಕಾಲೇಜಿನ ವಿದ್ಯಾರ್ಥಿ ವಚನಾ ಪಾಟೀಲ್ ಮೂರನೇಯ ಸ್ಥಾನ ಪಡೆದುಕೊಂಡಿದ್ದು, ಹೋಮಿಯೋಪತಿಕ ವಿಭಾಗದಲ್ಲಿ ಎರಡನೇಯ ಸ್ಥಾನ ಪಡಿದುಕೊಂಡಿದ್ದಾರೆ.