ಜಮೀರ್ ಪುತ್ರನ ಸಿನಿಮಾಕ್ಕೆ ಎದುರಾಯ್ತು ಸಂಕಷ್ಟ..!

ಶುಕ್ರವಾರ, 2 ಸೆಪ್ಟಂಬರ್ 2022 (21:28 IST)
ಜಮೀರ್ ಪುತ್ರನ ಸಿನಿಮಾ ಬಹಿಷ್ಕರಿಸುವಂತೆ ಹಿಂದು ಸಂಘಟನೆಗಳಿಂದ ಅಭಿಯಾನ ಶುರುವಾಗಿದೆ.ಸಾಮಾಜಿಕ ಜಾಲತಾಣದಲ್ಲಿ ಅಭಿಯಾನಕ್ಕೆ‌ ಹಿಂದೂಪರ ಸಂಘಟನೆಗಳು ಮುಂದಾಗಿದೆ.ಬನಾರಸ್ ಚಿತ್ರದಲ್ಲಿ ನಾಯಕನಾಗಿರುವ ಜಮೀರ್ ಪುತ್ರ ಜಹೀದ್ ಖಾನ್  ಅಭಿನಯಿಸಿದ್ದಾರೆ.ಜಹೀದ್ ಖಾನ್ ಅಭಿಯಾನದ ಬನಾರಸ್  ಚಿತ್ರಕ್ಕೆ ಇದೀಗ ಹಿಂದೂ ಸಂಘಟೆಗಳಿಂದ ವಿಘ್ನ ಶುರುವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ