ಚನ್ನಪಟ್ಟಣ ಉಪಚುನಾವಣೆ: ಬರೋಬ್ಬರಿ 29ಕೋಟಿ ಮೌಲ್ಯದ ಮದ್ಯ ವಶ
ಇನ್ನು ಅಬಕಾರಿ ಇಲಾಖೆ ಮದ್ಯದ ಜತೆಗೆ ಅದನ್ನು ಸಾಗಿಸಲು ಬಳಸಿದ್ದ ಮೂರು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ದಾಖಲೆ ಹಾಗೂ ಪರವಾನಿಗೆ ಇಲ್ಲದೆ ಮದ್ಯ ಸಂಗ್ರಹಿಸಿ ಇಡಲಾಗಿತ್ತು. ಯಾವುದೇ ದಾಖಲೆ ಹಾಗೂ ಪರವಾನಿಗೆಲ್ಲದೆ ಸಂಗ್ರಹಿಸಿಟ್ಟಿದ್ದ ಮಧ್ಯವನ್ನು ಜಪ್ತಿ ಮಾಡಿಕೊಂಡಿರುವ ಕುರಿತು ಅಬಕಾರಿ ಇಲಾಖೆ ಮಾಹಿತಿ ನೀಡಿದೆ.