ಚಿತ್ರೋತ್ಸವದ ಲೋಗೋ ಲಾಂಚ್ ಮಾಡಿದ ಸಿಎಂ ಬೊಮ್ಮಾಯಿ

ಬುಧವಾರ, 8 ಫೆಬ್ರವರಿ 2023 (11:54 IST)
ಕರ್ನಾಟಕ ಚಲನಚಿತ್ರ ಅಕಾಡೆಮಿ ನಡೆಸುವ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದ ಲೋಗೋವನ್ನ ಸಿಎಂ ಬೊಮ್ಮಾಯಿ ಅವರು ಲಾಂಚ್ ಮಾಡಿದ್ದಾರೆ.

ಪುನೀತ್ ರಾಜ್ಕುಮಾರ್ ಅವರ ನಾಮಫಲಕದ ಉದ್ಘಾಟನೆ ಕಾರ್ಯಕ್ರಮದ ವೇಳೆಯೇ ಸಿಎಂ ಬೊಮ್ಮಾಯಿ ಅವರ ಲಾಂಚ್ ಮಾಡಿದ್ದಾರೆ.

ನಾಯಂಡಳ್ಳಿ ಜಂಕ್ಷನ್ನಿಂದ ಬನ್ನೇರುಘಟ್ಟ ವರೆಗಿನ ರಸ್ತೆಗೆ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಹೆಸರಿಡಬೇಕು ಎಂಬ ಬೇಡಿಕೆ ಇದೀಗ ಈಡೇರಿದೆ.

ಪುನೀತ್ ಅವರ ನಾಮಫಲಕದ ಕಾರ್ಯಕ್ರಮದಲ್ಲಿ 14ನೇ ವರ್ಷದ ಅಂತರಾಷ್ಟೀಯ ಚಿತ್ರೋತ್ಸವದ ಲೋಗೋವನ್ನ ಕೂಡ ಸಿಎಂ ಬೊಮ್ಮಾಯಿ ಲಾಂಚ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ