ಬಿಜೆಪಿ ನೂತನ ಶಾಸಕರಿಂದ ಸಿಎಂ ಭೇಟಿ – ಯಡಿಯೂರಪ್ಪಗೆ ಹೊಸ ಟೆನ್ಶನ್
ರಾಜ್ಯದ ಉಪ ಚುನಾವಣೆಯಲ್ಲಿ ಬಿಜೆಪಿ ಅದ್ಭುತ ಗೆಲುವು ದಾಖಲು ಮಾಡಿದ್ದು, ನೂತನ ಬಿಜೆಪಿ ಶಾಸಕರು ಸಿಎಂರನ್ನು ಭೇಟಿ ಮಾಡಿದ್ದಾರೆ.
ಎಸ್.ಟಿ.ಸೋಮಶೇಖರ್, ರಮೇಶ್ ಜಾರಕಿಹೊಳಿ, ಭೈರತಿ ಬಸವರಾಜ್, ಡಾ.ಸುಧಾಕರ್, ಮಹೇಶ್ ಕಮಠಳ್ಳಿ, ನಾರಾಯಣಗೌಡ, ಬಿ.ಸಿ.ಪಾಟೀಲ್, ಗೋಪಾಲಯ್ಯ ಅವರು ಸಿಎಂರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.