ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತಿರುವ ಸಿಎಂ

ಸೋಮವಾರ, 27 ನವೆಂಬರ್ 2023 (16:40 IST)
ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾರ್ವಜನಿಕರು ಬರುತ್ತಿದ್ದು,ಜಿಲ್ಲೆಗಳ ಸಮಸ್ಯೆಗಳನ್ನ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಮಾಹಿತಿ ಪಡೆಯುತ್ತಿದ್ದಾರೆ.
 
ಅಲ್ಲದೇ ವಿಡಿಯೋ ಕಾಲ್ ಮೂಲಕ ಸಮಸ್ಯೆಗಳನ್ನ ಪರಿಹರಿಸುವಂತೆ ಸಿಎಂ  ಸೂಚನೆ ಕೊಡುತ್ತಿದ್ದಾರೆ.ಈ ವೇಳೆ ವಿಜಯನಗರ ಡಿಸಿ ಮೇಲೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ರು.ಜಮೀನು ಪಹಣಿ ಕೊಡುತ್ತಿಲ್ಲ ಎಂದು ಆರೋಪಮಾಡಿದ್ದು,ಈ ಹಿನ್ನಲೆ ಪಹಣಿಗೂ ನನ್ನ ಹತ್ರ ಬರಬೇಕನೇಪ್ಪ ಕೂಡಲೆ ಇದನ್ನ ಅಟೆಂಡ್ ಮಾಡು ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ