ಸಿಎಂ ಸಿದ್ದರಾಮಯ್ಯಗಾಗಿ ದೇವರ ಮೊರೆ ಹೋದ ಪತ್ನಿ ಪಾರ್ವತಿ

ಸೋಮವಾರ, 26 ಫೆಬ್ರವರಿ 2018 (10:14 IST)
ಮೈಸೂರು: ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಸಿಎಂ ಜತೆಗೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ. ಆದರೆ ಪತಿಗಾಗಿ ಪ್ರಾರ್ಥನೆ ಮಾಡುವುದನ್ನು ಮಾತ್ರೆ ಮರೆಯುವುದಿಲ್ಲ.
 

ಇಂದು ಬೆಳ್ಳಂ ಬೆಳಿಗ್ಗೆ ನಾಡದೇವತೆ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ ಸಿಎಂ ಪತ್ನಿ ಪಾರ್ವತಿ ಹರಕೆ ತೀರಿಸಿದರು. ಅಲ್ಲದೆ ಪತಿ ಮತ್ತೆ ಸಿಎಂ ಆಗುವಂತೆ ಬೇಡಿಕೊಂಡರು.

ಬೆಳಿಗ್ಗೆ 6. 45 ಕ್ಕೆ ದೇವಾಲಯಕ್ಕೆ ಭೇಟಿ ನೀಡಿದ ಸಿಎಂ ಪತ್ನಿ ಪೂಜೆ ಸಲ್ಲಿಸಿ ನವರಾತ್ರಿ ಸಂದರ್ಭದಲ್ಲಿ ಬೇಡಿಕೊಂಡಿದ್ದ ಹರಕೆ ತೀರಿಸಿದರು ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ