ಸೋನಿಯಾ,ರಾಹುಲ್ ಗಾಂಧಿನ್ನ ಬರಮಾಡಿಕೊಂಡ ಸಿಎಂ

ಸೋಮವಾರ, 17 ಜುಲೈ 2023 (16:30 IST)
ಬೆಂಗಳೂರಿನಲ್ಲಿ ಪ್ರತಿಪಕ್ಷಗಳ ಸಭೆ ಹಿನ್ನೆಲೆ ತಾಜ್ ವೆಸ್ಟೆಂಡ್ ಗೆ ಸೋನಿಯಾ,ರಾಹುಲ್ ಗಾಂಧಿ ಆಗಮಿಸಿದ್ದಾರೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ,ಸೋನಿಯಾ,ರಾಹುಲ್ ಗಾಂಧಿ ಒಂದೇ ಕಾರಿನಲ್ಲಿ ಆಗಮಿಸಿದ್ರು.ಅವರನ್ನ ಸಿಎಂ ಸಿದ್ದರಾಮಯ್ಯ ಬರಮಾಡಿಕೊಂಡಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ