ಸಾವರ್ಕರ್ ಅಧ್ಯಯನ ಪೀಠಕ್ಕೆ ಕಾಂಗ್ರೆಸ್ ಟ್ವೀಟ್ ನಲ್ಲಿ ಲೇವಡಿ

ಶನಿವಾರ, 27 ಆಗಸ್ಟ್ 2022 (20:20 IST)
ಸಾವರ್ಕರ್ ಅಧ್ಯಯನ ಪೀಠ ಪ್ರಾರಂಭವಾಗ್ತಿದಂತೆ ಕಾಂಗ್ರೇಸ್ ನಿಂದ ಲೇವಡಿ.ವಿವಿಯ ಅಧ್ಯಯನದ ವಿಷಯಗಳೇನು?'ಕ್ಷಮಾಪಣಾ ಪತ್ರ'ಗಳು ಬರೆದಿದ್ದು ಯಾಕೆ?'ಕ್ವಿಟ್' ಇಂಡಿಯಾ ಚಳುವಳಿ ವಿರೋಧಿಸಿದ್ದು.ಯಾಕೆ?'ಮುಸ್ಲಿಂ ಲೀಗ್' ಜೊತೆ ಸೇರಿ ಪ್ರಾಂತೀಯ ಸರ್ಕಾರ ರಚಿಸಿದ್ದು ಯಾಕೆ?ನೇತಾಜಿ ವಿರುದ್ಧ ಬ್ರಿಟಿಷರಿಗೆ ಸಹಾಯವಾಗಿದ್ದು,ಬ್ರಿಟಿಷರಿಂದ ಪೆನ್ಷನ್ ಪಡೆದಿದ್ದು ಯಾಕೆ? ಹೀಗೆ ಈ  ಎಲ್ಲದರ ಬಗ್ಗೆ ಅಧ್ಯಯನವಾಗಲಿ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಲೇವಡಿ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ