ಕೊರೊನಾ ಎಫೆಕ್ಟ್; ಕೊಬ್ಬರಿ ರಪ್ತಿನಲ್ಲಿ ಇಳಿಕೆ

ಬುಧವಾರ, 4 ಮಾರ್ಚ್ 2020 (11:33 IST)
ಬೆಂಗಳೂರು : ಕೊಬ್ಬರಿ ರಪ್ತಿಗೂ ಕೊರೊನಾ ಎಫೆಕ್ಟ್ ತಟ್ಟಿದ್ದು, ಇದೀಗ ಕೊರೊನಾ ವೈರಸ್ ನಿಂದಾಗಿ ಕೊಬ್ಬರಿ ರಪ್ತಿನಲ್ಲಿ ಇಳಿಕೆ ಕಂಡುಬಂದಿದೆ.

ತಿಪಟೂರು ಕೊಬ್ಬರಿ ಮಾರುಕಟ್ಟೆಗೆ ಕೊರೊನಾ ಎಫೆಕ್ಟ್ ತಗಲಿದ್ದು ಕ್ವಿಂಟಾಲ್ ಕೊಬ್ಬರಿ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಈ ಹಿಂದೆ ಕೊಬ್ಬರಿ ಬೆಲೆ 16 ಸಾವಿರವಿದ್ದು, ಆದರೆ ಇದೀಗ ಕೊರೊನಾ ವೈರಸ್ ನಿಂದಾಗಿ  10 ಸಾವಿರಕ್ಕೆ ಇಳಿದಿದೆ ಎನ್ನಲಾಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ