ಮುಂಬೈನಿಂದ ಈ ಜಿಲ್ಲೆಗೆ ಬಂತು ಕೊರೊನಾ ವೈರಸ್
ಮುಂಬೈನಿಂದ ಈ ಊರಿಗೆ ಬಂದಿದ್ದ ಎರಡನೇ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಸೋಂಕಿತ ವ್ಯಕ್ತಿ P-639 ರೋಗಿಯ ಸಹೋದರನಾಗಿದ್ದು, ಆತನೊಂದಿಗೆ ಸಂಪರ್ಕ ಹೊಂದಿದವನಾಗಿದ್ದಾನೆ. ಆತನನ್ನು ಆರೋಗ್ಯ ಇಲಾಖೆಯಿಂದ P-672 ಎಂದು ಗುರುತಿಸಲಾಗಿದೆ.
ಸೋಂಕು ಕಾಣಿಸಿರುವ ವ್ಯಕ್ತಿಯ ಮನೆಯ ಸುತ್ತಮುತ್ತಲಿನ 300 ಮೀಟರ್ ಪ್ರದೇಶವನ್ನು ಸೋಂಕಿತ ಪ್ರದೇಶವೆಂದು ಸೀಲ್ ಡೌನ್ ಮಾಡಲಾಗಿದೆ.