ಮಗಳ ಬಟ್ಟೆ ಬಿಚ್ಚಿ ಕಾಮತೃಷೆ ತೀರಿಸಿಕೊಂಡ ಪಾಪಿ ತಂದೆ – ಹುಡುಗಿ ಖಲ್ಲಾಸ್

ಬುಧವಾರ, 4 ಡಿಸೆಂಬರ್ 2019 (15:27 IST)

ಹೆತ್ತ ಮಗಳ ಬಟ್ಟೆಬಿಚ್ಚಿ ನೀಚ ತಂದೆಯೊಬ್ಬ ತನ್ನ ಕಾಮತೃಷೆ ತೀರಿಸಿಕೊಂಡಿರೋ ಅಮಾನವೀಯ ಘಟನೆ ನಡೆದಿದೆ.
 

ಬಾಲಕಿ ತನ್ನ ತಂದೆಯ ಪಕ್ಕದಲ್ಲೇ ನಿತ್ಯ ಮಲಗುತ್ತಿದ್ದಳು. ಏನೊಂದು ಅರಿಯದ 10 ವರ್ಷದ ಮಗಳ ಮೇಲೆ ಎರಗಿದ ಪಾಪಿ ತಂದೆ ನೀಚ ಕೆಲಸ ಮಾಡಿದ್ದಾನೆ.

ಹರ್ಯಾಣದಲ್ಲಿ ಘಟನೆ ನಡೆದಿದ್ದು, ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿ ಅನಾರೋಗ್ಯಕ್ಕೆ ಒಳಗಾಗಿ ಸಾವನ್ನಪ್ಪಿದ್ದಾಳೆ.

ಮಗಳು ಸಾವನ್ನಪ್ಪಿದ್ದರೆ, ಕಾಮುಕ ತಂದೆ ಪರಾರಿಯಾಗಿದ್ದಾನೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ