ನಿಮ್ಮಲ್ಲಿ ನಪುಂಸಕತ್ವದ ಗುಣ ಇದೆಯಾ? ಈಗಲೇ ಚೆಕ್ ಮಾಡಿಕೊಳ್ಳಿ

ಬುಧವಾರ, 15 ಜನವರಿ 2020 (14:32 IST)
ಪುರುಷರಲ್ಲಿ ಸಾಮಾನ್ಯವಾಗಿ ನಪುಂಸಕತ್ವ ಉಂಟಾಗಲು ವಿವಿಧ ಕಾರಣಗಳಿರುತ್ತವೆ. ಹಾಸಿಗೆಯಲ್ಲಿ ಮನದನ್ನೆಗೆ ರತಿಸುಖ ನೀಡಲು ವಿಫಲವಾದಾಗ ಅನುಭವಿಸುವ ಯಾತನೇ ಆತನೊಬ್ಬನಿಗೆ ಗೊತ್ತು. ಇದು ನಪುಂಸಕತೆಯ ಲಕ್ಷಣವೇ ಎಂಬುದನ್ನು ಪರೀಕ್ಷೆ ಮಾಡಿಕೊಳ್ಳಿ.

ನಪುಂಸಕತ್ವ ಆಯುಷ್ಯದ ಕಾರಣದಿಂದ ಬರುವ ಸಾಧ್ಯತೆ ಇರುತ್ತದೆ. ತಲೆಯ ಬಲ ಕುಗ್ಗಿದಾಗ ಮತ್ತು ಕೆಟ್ಟ ತಲೆಯಿಂದಾಗಿ ನಪುಂಸಕತ್ವ ಬರಬಲ್ಲದು.

ಭ್ರಮೆಯಿಂದಾಗಿ ಹೆಚ್ಚಿನ ಜನರು ನಪುಂಸಕರಾಗಬಾರದು. ಒಳಚಡ್ಡಿಯನ್ನು ಬಿಗಿಯಾಗಿ ಕಟ್ಟಿಕೊಳ್ಳುತ್ತಿದ್ದರೆ ಅದು ಶಿಶ್ನದ ಮೇಲೆ ಪರಿಣಾಮ ಬೀರಬಲ್ಲದು.

ವೀರ್ಯ ದೋಷದಿಂದ ಕೂಡಿದ್ದರೆ ಪುರುಷರ ಹಾಸಿಗೆ ಬಲ ಕಡಿಮೆಯಾಗುತ್ತದೆ. ಬಹುವಾಗಿ ಮೈಥುನ ಮಾಡಿಕೊಳ್ಳುತ್ತಿದ್ದರೆ ಅದನ್ನು ಬಿಡುವುದು ಉತ್ತಮ.

ನಶೆ ಏರಿಸುವ ವಸ್ತುಗಳ ಸೇವನೆಯಿಂದ ನಪುಂಸಕತ್ವ ಬರುವ ಸಾಧ್ಯತೆ ಇದೆ. ದೇಹದ ಸರ್ವ ಅವಯವಗಳು ದುರ್ಬಲವಾದರೆ ನಪುಂಸಕತೆಗೆ ದಾರಿಯಾಗಬಲ್ಲದು.

ಇವು ಅಲ್ಲದೇ ಇನ್ನಿತರ ಹಲವು ಆಹಾರಗಳು, ಸಮಸ್ಯೆಗಳು ನಪುಂಸಕತ್ವಕ್ಕೆ ಕಾರಣವಾಗಿರಬಲ್ಲವು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ