ಸಂದರ್ಶನ ಸ್ಥಳ: ಜಿಲ್ಲಾ ಉದ್ಯೋಗ ವಿನಿಮಯ ಕಚೆರಿ, ಸರ್ಕಾರಿ ಸಂಸ್ಥೆ ಆವರಣ, ಬಿ ಎಂ ರಸ್ತೆ, ಹಾಸನ, ಸಂದರ್ಶನ ದಿನಾಂಕ:20/12/2016 ಬೆಳಗ್ಗೆ 11 ಘಂಟೆಯಿಂದ ಆಸಕ್ತ ನಿರುದ್ಯೋಗಿ ಯುವಕರು ತಮ್ಮ ದಾಖಲಾತಿಗಳೊಂದಿಗೆ ಹಾಸನ ಜಿಲ್ಲಾ ಉದ್ಯೋಗ ವಿನಿಮಯ ಕಚೆರಿಗೆ ಹಾಜರಾಗಿ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜೆ ಬಿ ವಿಜಯಲಕ್ಷ್ಮಿ, ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಹಾಸನ ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ:08172-268374 ಅನ್ನು ಸಂಪರ್ಕಿಸಿ ಮಾಹಿತಿ ಪಡೆಯಲು ಕೋರಲಾಗಿದೆ.