ನಿರ್ದೇಶಕ ಕೆ.ಎಸ್.ಎಲ್ ಸ್ವಾಮಿ ಸಹೋದರ ಇನ್ನಿಲ್ಲ

ಭಾನುವಾರ, 15 ಡಿಸೆಂಬರ್ 2019 (14:53 IST)
ಸಿನಿಮಾ ನಿರ್ದೇಶಕರಾದ ಕೆ.ಎಸ್.ಎಲ್. ಸ್ವಾಮಿ ಅವರ ಸಹೋದರ ಮಂಡ್ಯದ ಕಿಕ್ಕೇರಿಯ ಖ್ಯಾತ ಪ್ರಸಿದ್ಧ ಜ್ಯೋತಿಷಿ ಗಳಾದ ಗುಂಡಪ್ಪ ಇನ್ನಿಲ್ಲ.

ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗುಂಡಪ್ಪನವರು ನಿಧನರಾಗಿದ್ದಾರೆ. ಒಬ್ಬ ಪುತ್ರ ಒಬ್ಬ ಪುತ್ರಿ ಹಾಗೂ ತಮ್ಮ ಮಿತ್ರರನ್ನು  ಅಗಲಿದ್ದಾರೆ.

ಗುಂಡಪ್ಪರ ಅಂತ್ಯಕ್ರಿಯೆ ಕಿಕ್ಕೇರಿಯ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ