ನರ್ಸ್ ನ್ನು ಹುರಿದು ಮುಕ್ಕಿದ ಡಾಕ್ಟರ್, ಕಂಪೌಂಡರ್

ಮಂಗಳವಾರ, 20 ಆಗಸ್ಟ್ 2019 (17:09 IST)

ಖಾಸಗಿ ಆಸ್ಪತ್ರೆಯ ಡಾಕ್ಟರ್ ಹಾಗೂ ಕಂಪೌಡರ್ ಹಾಗೂ ಡಾಕ್ಟರ್ ಸಹೋದರ ಸೇರಿಕೊಂಡು ನರ್ಸ್ ವೊಬ್ಬಳನ್ನು ಲೈಂಗಿಕವಾಗಿ ನಿರಂತರವಾಗಿ ಬಳಸಿಕೊಂಡ ಘಟನೆ ನಡೆದಿದೆ.

ರಾಜಸ್ಥಾನದ ಬಾರ್ಮಾರ್ ಜಿಲ್ಲಾ ಪ್ರದೇಶದಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಘಟನೆ ಬಗ್ಗೆ ವೈದ್ಯ ಹಾಗೂ ಸಿಬ್ಬಂದಿ ವಿರುದ್ಧ ದೂರು ದಾಖಲು ಮಾಡಲಾಗಿದೆ.

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ವೊಬ್ಬಳಿಗೆ ಕಂಪೌಂಡರ್ ಮತ್ತು ಬರೋ ಜ್ಯೂಸ್ ಕುಡಿಸಿ ಅತ್ಯಾಚಾರ ನಡೆಸಿದ್ದಾನೆ. ಅದನ್ನು ವಿಡಿಯೋ ಮಾಡಿಕೊಂಡು ನಿರಂತರವಾಗಿ ಅವಳ ಜತೆ ಸಂಭೋಗ ನಡೆಸಿದ್ದಾನೆ.

ಈ ವಿಷಯ ಡಾಕ್ಟರ್ ಸುರೇಂದ್ರ ಮಹರ್ಷಿ ಎಂಬಾತನಿಗೆ ಗೊತ್ತಾಗಿದೆ. ವೈದ್ಯನೂ ನರ್ಸ್ ಗೆ ಹೆದರಿಸಿ ಅತ್ಯಾಚಾರ ನಡೆಸಿದ್ದಾನೆ. ಆ ಬಳಿಕ ವೈದ್ಯನ ಸಹೋದರ ಕೂಡ ನರ್ಸ್ ಜತೆ ನಿರಂತರ ಸಂಭೋಗ ನಡೆಸಿದ್ದಾನೆ.

ಇದರಿಂದ ನೊಂದ ನರ್ಸ್ ತನ್ನ ಮನೆಮಂದಿಗೆ ವಿಷಯ ತಿಳಿಸಿ ಮೂವರು ಕಾಮುಕರ ಮೇಲೆ ಕಂಪ್ಲೇಂಟ್ ಕೊಟ್ಟಿದ್ದಾಳೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ