ಅಂಡಾಣು ದಾನ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆಯೇ?

ಬುಧವಾರ, 17 ಏಪ್ರಿಲ್ 2019 (09:55 IST)
ಬೆಂಗಳೂರು : ಪ್ರಶ್ನೆ : ಹಲವು ಪ್ರಯತ್ನಗಳು ವಿಫಲವಾದ ನಂತರವೂ ನನ್ನ ತಂಗಿ ಮಗು ಪಡೆಯುವಾಸೆ ಹೊಂದಿದ್ದಾಳೆ. ಆಕೆಗೆ ಮಗು ಪಡೆಯಲು ಫಲವಂತಿಕೆ ಇರದಿದ್ದರೆ ನನ್ನ eggs ದಾನ ಮಾಡಬಹುದೇ ? ಇದರಿಂದ ನನ್ನ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರಲಿದಯೇ ?


ವೈದ್ಯರ ಉತ್ತರ: ಆಕೆಯಲ್ಲಿ ಫಲವಂತಿಕೆ ಇಲ್ಲವೆಂದರೆ ನಿಮ್ಮ ಪ್ರಸ್ತಾಪ ಅಸಂಬದ್ಧ. ಆಕೆ ಪತಿಯನ್ನು ಪರೀಕ್ಷೆಗೊಳಪಡಿಸಲಾಗಿದೆಯೇ. ದಾನ ಕುರಿತಂತೆ ವಿಶೇಷ ತಜ್ಞರ ಬಳಿ ವಿಚಾರಿಸಿ, ನಿಮ್ಮ eggs ದಾನ ಮಾಡುವುದರಿಂದ ನಿಮಗೆ ಏನು ತೊಂದರೆಯಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ