ಚುನಾವಣೆ ಇಫೆಕ್ಟ್: ರಾಜ್ಯದ ಉಸ್ತುವಾರಿ ಇನ್ನು ಬಿಜೆಪಿ ಬಿಗ್ ಬಿಗೆ?
ಅತ್ತ ಜೆಡಿಎಸ್ ಕೂಡಾ ಇನ್ನಿಲ್ಲದ ಸರ್ಕಸ್ ಮಾಡುತ್ತಿದೆ. ಹೀಗಾಗಿ ಒಳಜಗಳಗಳ ಬೇಗುದಿಯಲ್ಲಿ ಬೇಯುತ್ತಿರುವ ಬಿಜೆಪಿಗೆ ಚೈತನ್ಯ ಒದಗಿಸಲು ಅರುಣ್ ಜೇಟ್ಲಿ ಬರುವ ನಿರೀಕ್ಷೆಯಿದೆ ಎನ್ನಲಾಗಿದೆ. ಇದಕ್ಕೀಗ ಪ್ರಧಾನಿ ಮೋದಿ ಒಪ್ಪಿಗೆಯೊಂದು ಬೇಕಾಗಿದೆ.