IPC ಸೆಕ್ಷನ್ 504, 295 A ಅಡಿ ASI ಗೌಸ್ ಪಾಷಾ ನೀಡಿದ ದೂರಿನಡಿ ಪ್ರಕರಣ ದಾಖಲಾಗಿದೆ.25ನೇ ತಾರೀಖು ರಾತ್ರಿ ನಡೆದ ಘಟನೆ ವೇಳೆ ಸ್ಥಳದಲ್ಲಿ ASI ಗೌಸ್ ಪಾಷಾ ಇದ್ದರು.ಕುಡಿತ ಮತ್ತಿನಲ್ಲಿ ನೀನು ಮುಸಲ್ಮಾನಾ.. ಥೂ ಎಂದು ಆ್ಯಡಂ ನಿಂದಿಸಿದ್ದ .ಪೊಲೀಸ್ ಅಧಿಕಾರಿಗೆ ಧರ್ಮ ನಿಂದನೆ, ಅವಹೇಳನ ಮಾಡಿರೋ ಹಿನ್ನೆಲೆ ಆ್ಯಂಡಂ ವಿರುದ್ಧ FIR ದಾಖಲಾಗಿದೆ.