ಕೆಲಸ ಮಾಡುತ್ತಿರುವ ಠಾಣೆಯಲ್ಲೇ ಪೊಲೀಸಪ್ಪನ ವಿರುದ್ಧ ಎಫ್ ಐಆರ್
ತಾನು ಕೆಲಸ ಮಾಡುತ್ತಿರುವ ಠಾಣೆಯಲ್ಲೇ ಪೊಲೀಸಪ್ಪನ ವಿರುದ್ಧವೇ ಎಫೈಆರ್ ದಾಖಲಾಗಿರುವ ಪ್ರಕರಣ ಬೆಂಗಳೂರಿನ ಬಾಣಸವಾಡಿಯಲ್ಲಿ ಬೆಳಕಿಗೆ ಬಂದಿದೆ. ಸಿಪಿಐ ಮುನಿಕೃಷ್ಣ ಸೇರಿ 18 ಜನರ ವಿರುದ್ಧ ಈ ಕುರಿತು ದೂರು ದಾಖಲಾಗಿದೆ.
ವಿಚಾರಣೆ ನಡೆಸಿದ ಕೋರ್ಟ್ ಇದೀಗ ಸಿಪಿಐ ಸೇರಿ 18 ಜನರ ವಿರುದ್ಧ ಎಫೈಆರ್ ದಾಖಲಿಸಲು ಆದೇಶಿಸಿದೆ.