ಸಂಗೋಳ್ಳಿರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಚನ್ನಪಟ್ಟಣ ಅಟಿಕೆಗಳಿಗೆ ಬಾರಿ ಡಿಮ್ಯಾಂಡ್..!

ಸೋಮವಾರ, 15 ಆಗಸ್ಟ್ 2022 (20:09 IST)
ಚನ್ನಪಟ್ಟಣದ ಅಟಿಕೆಗಳೆಂದರೆ ಪುಟ್ಟ ಮಕ್ಕಳಿಂದ ಹಿಡಿದು ಎಲ್ಲರಿಗೂ ಇಷ್ಟ.‌ ಆದ್ರೆ ಇದೀಗ ಚನ್ನಪಟ್ಟಣ ಅಟಿಕೆಗಳನ್ನ ತೆಗೆದುಕೊಳ್ಳಲು ಚನ್ನಪಟ್ಟಣಕ್ಕೆ ಹೋಗಬೇಕಿಲ್ಲ. ಸಂಗೋಳ್ಳಿರಾಯಣ್ಣ ರೈಲ್ವೆ ನಿಲ್ದಾಣದಲ್ಲಿಯೇ ಚನ್ನಪಟ್ಟಣದ ಅಟಿಕೆಗಳ ಮಳಿಗೆ ಪ್ರಾರಂಭವಾಗಿದೆ.ಒಂದು ಉತ್ಪನ್ನ ಒಂದು ಮಳಿಗೆ ಅನ್ನುವ ಯೋಜನೆ ಅಡಿಯಲ್ಲಿ ಈ ಮಳಿಗೆ ಪ್ರಾರಂಭವಾಗಿದ್ದು. ಈಗ ಚನ್ನಪಟ್ಟಣದ ಅಟಿಕೆಗಳಿಗೆ ಬಾರಿ ಬೇಡಿಕೆ ಶುರುವಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ