ಸಿಲಿಕಾನ್ ಸಿಟಿಯಲ್ಲಿ ಮಾಲಿನ್ಯ ಹೆಚ್ಚಳ ಯಾಕೆ ಅನ್ನುವುದರ ಮಾಹಿತಿ ಇಲ್ಲಿದೆ

ಭಾನುವಾರ, 7 ನವೆಂಬರ್ 2021 (20:09 IST)
ಬೆಂಗಳೂರು: ವಾಹನಗಳಿಂದ ಧೂಳು, ಹೊಗೆ, ಅಭಿವೃದ್ಧಿ ಕಾಮಗಾರಿಗಳಿಂದ ಬರುವ ಮಾಲಿನ್ಯದಿಂದ ಗಾಳಿಯ ಗುಣಮಟ್ಟ ಹಾಳಾಗಿದ್ದು, ದೀಪಾವಳಿ ಹಬ್ಬದಲ್ಲಿ ಸಿಡಿಸಿದ ಪಟಾಕಿಗಳಿಂದ ಮಾಲಿನ್ಯ ಹೆಚ್ಚಿದೆ.
ಸಿಲಿಕಾನ್ ಸಿಟಿಯಲ್ಲಿ ಗಾಳಿ ಗುಣಮಟ್ಟ ಸೂಚ್ಯಂಕ ಉತ್ತಮ ಸ್ಥಿತಿಯಿಂದ ಸಮಾಧಾನಕರ ಸ್ಥಿತಿಗೆ ಇಳಿಕೆಯಾಗಿದೆ. ಆದರೆ ಇತರ ನಗರಗಳಿಗೆ ನಗರದ ವಾಯುಗುಣಮಟ್ಟ ಉತ್ತಮ ಸ್ಥಿತಿಯಲ್ಲಿದೆ. ದೀಪಾವಳಿಗೂ ಮೊದಲು ಅಂದರೆ ನ.02 ರಂದು ಹಾಗೂ ದೀಪಾವಳಿ ನಂತರ ನ.0 4 ವಾಯುಮಾಲಿನ್ಯ ವ್ಯತ್ಯಾಸವಾಗಿದೆ.
 
 ಬಾಕ್ಸ್ --
ಯಾವ ಪ್ರದೇಶದಲ್ಲಿ ಎಷ್ಟು ಮಾಲಿನ್ಯವಿದೆ.
ಸ್ಥಳ- ನ.2- ನ.4
ಹೆಬ್ಬಾಳ- 28- 53
ಜಯನಗರ -62-73
ಕ.ವಿ.ಕಾ ಮೈಸೂರು ರಸ್ತೆ -60- 67
ನಿಮ್ಹಾನ್ಸ್- 24- 38
ಹೆಚ್ಎಸ್ಆರ್ ಲೇಟ್- 43- 41
ಮೆಜೆಸ್ಟಿಕ್ -104 -120
ಶಿವನಗರ -39 -53
ಕಾಡುಬೀಸನಹಳ್ಳಿ -52 -55
ಬಿಟಿಎಂ ಲೇಔಟ್ -72- 67

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ