ಯುವ ಪೀಳಿಗೆ ಮದುವೆಯನ್ನ ಯಾವುದೇ ಕಟ್ಟುಪಾಡುಗಳಿಲ್ಲದೇ ಸ್ವತಂತ್ರ ಜೀವನ ಆನಂದಿಸಲು ಅಡ್ಡಿಯಾದ ದುಷ್ಟತನ ಎಂದು ಭಾವಿಸುತ್ತಿದ್ದಾರೆ. ಹಾಗಾಗಿ ಈ ಪರಿಕಲ್ಪನೆಯನ್ನ ಬದಲಾಯಿಸುವ ಮೂಲಕ 'ಹೆಂಡತಿ' ಪದವು ಪ್ರಾರಂಭವಾಗಿದೆ ಎಂದು ಕೇರಳ ಹೈಕೋರ್ಟ್ ಹೇಳಿದೆ
ಯೂಸ್ ಅಂಡ್ ಥ್ರೋ ಸಂಸ್ಕೃತಿ ನಮ್ಮ ವೈವಾಹಿಕ ಸಂಬಂಧದ ಮೇಲೂ ಪರಿಣಾಮ ಬೀರ್ತಿದೆ. ಹಾಗಾಗಿ ಲಿವ್-ಇನ್-ರಿಲೇಶನ್‌ಶಿಪ್ ಪ್ರಕರಣಗಳು ಹೆಚ್ಚುತ್ತಿವೆ ಮತ್ತು ದಂಪತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬೇರ್ಪಡುತ್ತಿದ್ದಾರೆ ಎಂದು ಕೇರಳ ಹೈಕೋರ್ಟ್ ಹೇಳಿದೆ.