ಬೇಡಿಕೆಗಳಿಗೆ ಒತ್ತಾಯಿಸಿ ಸಿಎಂ ಭೇಟಿ ಮಾಡಲಿರುವ ಹೊಟೇಲ್ ಮಾಲೀಕರು

ಮಂಗಳವಾರ, 12 ಜುಲೈ 2022 (20:01 IST)
ಹೋಟೆಲ್
ರಾಜಧಾನಿಯಲ್ಲಿ ಹೋಟೆಲ್ ಗಳು 24/7 ತೆಗೆದ.ಹೊಟೇಲ್ ನ್ನ ಜಿ ಎಸ್ ಟಿ ಗೆ ವಿನಾಯಿತಿ ಕೊಡಬೇಕು.ಹೀಗೆ ನಾನಾ ಬೇಡಿಕೆಗಳನ್ನು ಇಟ್ಟುಕೊಂಡು ಪೊಲೀಸ್ ಕಮಿಷನರ್ ,ಇಂಡಸ್ಟ್ರಿ ಸೆಕ್ರೆಟರಿಗೆ ಎಷ್ಟೋ ಬಾರಿ ಮನವಿ ಮಾಡಿದ್ರು ಸರಿಯಾಗಿ ಸ್ಪಂದಿಸಿಲ್ಲ ನಾನಾ ಬೇಡಿಕೆಗಳನ್ನು ಇಟ್ಟುಕೊಂಡು ಸುಮಾರು 15ಕ್ಕೂ ಹೆಚ್ಚು ಹೋಟೆಲ್‌ಗೆ ಸಿಎಂ ಭೇಟಿ ನೀಡಲಿದ್ದಾರೆ.ಗುರುವಾರ ಸಿಎಂ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ಹೊಟೇಲ್ ಸಂಸ್ಥೆಯ ಪಿಸಿರಾವ್ ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ