ರಿಸರ್ವ್ ಬ್ಯಾಂಕ್ಲ್ಲಿ ಖಾತೆ ತೆರೆದು ಲಾಭ ಗಳಿಸುವುದು ಹೇಗೆ ಗೊತ್ತಾ..!
ನಿಮ್ಮಿಂದ ಸಾಲ ಪಡಿಯೋಕ್ಕೆ ಸರಕಾರದ ಯಾವ್ ಆಭ್ಯಂತರನೂ ಇಲ್ಲ. ಆರ್ಬಿಐ ಈಗ ಅದಕ್ಕೆ ತನ್ ಒಪ್ಪಿಗೆ ನೀಡಿದೆ, ಆದ್ರೆ ಇದು ನಿಮ್ಗೊಂದು ಲಾಭದ ವ್ಯವಹಾರ ಆಗ್ಬಹುದು.ಆರ್ಬಿಐನ ಆರ್ಡಿಜಿ (RDG) ಖಾತೆಯ ವಿಶೇಷತೆಗಳು ನಿಮಗೆ ಗೊತ್ತಾ? ಬ್ಯಾಂಕ್ ಖಾತೆಗಳಂತೆಯೇ ಆರ್ಬಿಐನ ಆರ್ಡಿಜಿ ಖಾತೆಗಳೂ ಸಹ ದೀರ್ಘಕಾಲದ್ದಾಗಿವೆ. ನಿಗದಿಪಡಿಸಿದ ದಿನಾಂಕದಂದು ಬಡ್ಡಿಯ ಮೊತ್ತವನ್ನು ಅಥವಾ ಪೂರ್ಣಾವಧಿ ಮೊತ್ತವನ್ನು ಹೂಡಿಕೆದಾರರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತೆ. ರಿಸರ್ವ್ ಬ್ಯಾಂಕ್ನ ಆರ್ಡಿಜಿ ಖಾತೆ ಮೂಲಕ ನೀವು ಪ್ರೈಮರಿ ಮಾರ್ಕೆಟ್ನಲ್ಲಿ ಟ್ರೆಷರಿ ಬಿಲ್ಗಳ ಮೇಲೆ ಮತ್ತು ಸೋವರಿನ್ ಗೋಲ್ಡ್ ಬಾಂಡ್ಗಳಂತಹ ಸಕಾರದ ಎಲ್ಲಾ ಸೆಕ್ಯುರಿಟಿಗಳಿಗೆ ನೀವು ಬಿಡ್ ಮಾಡಬಹುದಾಗಿದೆ. ನಿಮ್ಮಿಂದ ಸಾಲ ಪಡಿಯೋಕ್ಕೆ ಸರಕಾರದ ಯಾವ್ ಆಭ್ಯಂತರನೂ ಇಲ್ಲ. ಆರ್ಬಿಐ ಈಗ ಅದಕ್ಕೆ ತನ್ ಒಪ್ಪಿಗೆ ನೀಡಿದೆ, ಆದ್ರೆ ಇದು ನಿಮ್ಗೊಂದು ಲಾಭದ ವ್ಯವಹಾರ ಆಗ್ಬಹುದು. ನೀವು ಆರ್ಬಿಐನಲ್ಲಿ ಒಂದ್ ಖಾತೆ ತೆರೀಬೇಕು ಅಷ್ಟೇ.