ಪತಿಗೆ ಪತ್ನಿ ಇನ್ನೊಬ್ಬನ ಜೊತೆ ಸುಖಿಸುವುದನ್ನು ನೋಡುವ ಬಯಕೆ!
ಪತಿಗೆ ತನ್ನ ಪತ್ನಿ ಇನ್ನೊಬ್ಬರ ಜೊತೆ ಲೈಂಗಿಕ ಕ್ರಿಯೆ ನಡೆಸುವುದನ್ನು ನೋಡುವ ಕೆಟ್ಟ ಬಯಕೆ. ಇದಕ್ಕಾಗಿ ವೈಫ್ ಸ್ವಾಪಿಂಗ್ ಜಾಲತಾಣಗಳ ಮೂಲಕ ಸಮಾನ ಮನಸ್ಕರಿಗಾಗಿ ಹುಡುಕಾಟ ನಡೆಸುತ್ತಿದ್ದ. ವಿಶೇಷವೆಂದರೆ ಇದಕ್ಕೆ ಪತ್ನಿಯ ಸಹಕಾರವೂ ಇತ್ತು!
ಬೆಂಗಳೂರು ಪೊಲೀಸರಿಗೆ ಸಾಮಾಜಿಕ ಜಾಲತಾಣದಲ್ಲಿ ಇಂತಹ ದಂಧೆ ನಡೆಯುತ್ತಿರುವುದು ತಿಳಿದು ಬಂದಿತ್ತು. ಇದರಿಂದ ಸ್ವಯಂ ಪ್ರೇರಿತವಾಗಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.