ವೀಡಿಯೋ ಕಾನ್ಫರೆನ್ಸ್ ಪರ್ಯಾಯ ಆರ್ ವಿ.ಇ.ಎಂಜಿನಿಯರಿಂಗ್, ಎಪಿಎಸ್ ಪಾಲಿಟೆಕ್ನಿಕ್, ಆಕ್ಸ್‌ಫರ್ಡ್, ಸ್ವಾಮಿ ವಿವೇಕಾನಂದ ಕಾಲೇಜು ವಿವಿಧ ಕಾಲೇಜುಗಳ ಮುಖ್ಯಸ್ಥರು ಮತ್ತು ಪ್ರಾಂಶುಪಾಲರ ಜೊತೆ ಸಂವಾದ ನಡೆಸುವುದು, ಅವರಿಂದ ಸಲಹೆ ಮತ್ತು ಅಭಿಪ್ರಾಯಗಳನ್ನು ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಂದಾಜು ಮೂರು ಸಾವಿರ ವಿದ್ಯಾರ್ಥಿಗಳು ನೋಂದಣಿ ಮಾಡಿದ್ದರು.
ಯುವ ಜನರ ಆರ್ಥಿಕ ಸ್ವಾವಲಂಬನೆ:
ವಿಶಿಷ್ಟ ಮತ್ತು ವಿನೂತನವಾಗಿ ರೂಪಿಸಲಾದ ಕಾರ್ಯಕ್ರಮದ ಮೂಲ ಉದ್ದೇಶ ಯುವ ಜನರ ಆರ್ಥಿಕ ಸ್ವಾವಲಂಬನೆ. ಅವರೇ ಉದ್ಯಮ ಸ್ಥಾಪಿಸಿ ಹಲವರಿಗೆ ಉದ್ಯೋಗ ನೀಡುವಂತಾಗಬೇಕು. ಉದ್ಯಮ ಸ್ಥಾಪನೆಗೆ ಬೇಕಾದ ಸಿದ್ದತೆ, ಉದ್ಯಮ ಆರಂಭಿಸಿದ ನಂತರ ಭದ್ರತೆ, ಹಣಕಾಸಿನ ನೆರವಿನ ಮಾಹಿತಿ ಕಾರ್ಯಕ್ರಮವನ್ನು ವಿವರಿಸಲಾಗಿದೆ.
ಪ್ರತಿಯೊಬ್ಬ ಪ್ರಜೆಯು ಸ್ವಾವಲಂಬಿಯಾಗಬೇಕು
ಪ್ರತಿಯೊಬ್ಬ ಪ್ರಜೆಯು ಸ್ವಾವಲಂಬಿಯಾಗಬೇಕು ಎಂದರೆ ಪ್ರಧಾನಿ ನರೇಂದ್ರ ಮೋದಿ ಆಕಾಂಕ್ಷಿಸುತ್ತಿದ್ದಾರೆ. ಈ ಕಾರ್ಯಕ್ರಮದ ಮೂಲಕ ಕರ್ನಾಟಕದಿಂದಲೇ ದೇಶಕ್ಕೆ ಹೊಸ ಸಂದೇಶ ಹೋಗಬೇಕು. ಈ ಎಲ್ಲರೂ ಎಲ್ಲರೂ ಕೈ ಜೋಡಿಸಿ ಎಂದು ಕೋರಿದರು.