ಬೆಳ್ಳಬೆಳಗ್ಗೆ ಬೆಂಗಳೂರು ಸೇರಿದಂತೆ ಐದು ಜಿಲ್ಲೆಗಳಲ್ಲಿ ಐಟಿ ಮೆಗಾ ರೇಡ್

ಶುಕ್ರವಾರ, 9 ಡಿಸೆಂಬರ್ 2022 (19:10 IST)
ಬೆಳ್ಳಬೆಳಗ್ಗೆ ಬೆಂಗಳೂರು ಸೇರಿದಂತೆ ಐದು ಜಿಲ್ಲೆಗಳಲ್ಲಿ ಐಟಿ ಮೆಗಾ ರೇಡ್ ಮಾಡಿದೆ, ಬೆಂಗಳೂರಿನ ಸಂಜಯ್ ನಗರ, ಹೆಬ್ಬಾಳ , ಚಿಕ್ಕಬಳ್ಳಾಪುರ, ರಾಮನಗರ ಹಾಗೂ ಬಿಡದಿ ಯಲ್ಲಿ ಐಟಿ ಅಧಿಕಾರಿಗಳ ದಾಳಿ ಮಾಡಿದ್ದಾರೆ.ಕೊಡಿಗೇಹಳ್ಳಿ ಬ್ರಿಗೇಡ್ ಹೋಪ್ ಅಪಾರ್ಟ್ಮೆಂಟ್, ಸಂಜಯನಗರ ರಾಜ್ ವಿಲಾಸ್ ಪ್ಯಾಲೇಸ್ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು,ತೆರಿಗೆ ವಂಚಿಸುತ್ತಿದ್ದ ಕಾರ್ಪೋರೇಟ್ ಕಂಪನಿಗಳ ಮೇಲೆ  ಮತ್ತು ಕೊಡಿಗೇಹಳ್ಳಿಯ ಬ್ರಿಗೇಡ್ ಓಪಸ್ ನಲ್ಲಿರುವ ಕಂಪನಿ ಮೇಲೆ ಕಂಪನಿಗೆ ಸಂಬಂಧಿಸಿದಂತೆ ಮಾಲೀಕರ ಮನೆಯ ಮೇಲೂ ದಾಳಿ ಮಾಡಿರುವ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ