ಬೆಂಗಳೂರು, ಮಂಗಳೂರು, ತುಮಕೂರಿನಲ್ಲಿ ಐಟಿ ರೇಡ್
ಹಾಗೇ ಬೆಳ್ಳಂಬೆಳಿಗ್ಗೆ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗಳಿಗೆ ಐಟಿ ಶಾಕ್ ನೀಡಿದೆ. 3 ಮೆಡಿಕಲ್ ಕಾಲೇಜ್, ಆಸ್ಪತ್ರೆಗಳ ಮೇಲೆ ಐಟಿ ರೇಡ್ ಮಾಡಿದೆ. ಸಪ್ತಗಿರಿ ಮೆಡಿಕಲ್ ಕಾಲೇಜು, ದೇವನಹಳ್ಳಿ ಆಸ್ಪತ್ರೆ, ಉದ್ಯಮಿ ಮುನಿರಾಜು ಒಡೆತನದ ಆಕಾಶ್ ಆಸ್ಪತ್ರೆ ಮೇಲೆ ಐಟಿ ರೇಡ್ ಮಾಡಲಾಗಿದೆ.