ಪರ್ವತಶ್ರೇಣಿಗಳನಾಡಿನಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ನಿರಂತರ ಮಳೆಯಿಂದಾಗಿ ಪರ್ವತ ಶ್ರೇಣಿಗಳಲ್ಲಿರುವ ಫಾಲ್ಸ್ ಗಳು ಎಂದಿಗಿಂತ ಹೆಚ್ಚಾಗಿ ಮೈದುಂಬಿಕೊಂಡು ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ.
ಚಿಕ್ಕಮಗಳೂರುಜಿಲ್ಲೆಯಲ್ಲಿಸುರಿಯುತ್ತಿರುವಭಾರಿಮಳೆಹಿನ್ನೆಲೆತರೀಕೆರೆತಾಲ್ಲೂಕಿನಪರ್ವತಶ್ರೇಣಿಗಳಲ್ಲಿಬೀಳುತ್ತಿರುವಮಳೆಯಿಂದಾಗಿ ಕಲ್ಲತ್ತಗಿರಿಹಾಗೂಹೆಬ್ಬೆಫಾಲ್ಸ್ಗಳಿಗೆಹೆಚ್ಚಾಗಿಹರಿದು ಬರುತ್ತಿದೆ. ಮೇಲಿನಿಂದ ಧುಮ್ಮುಕ್ಕುತ್ತಿರುವ ನೀರಿನದೃಶ್ಯಾವಳಿನೋಡುಗರ ಗಮನ ಸೆಳೆಯುತ್ತಿವೆ. ಹಸಿರುಬೆಟ್ಟಗಳನಡುವೆಕಣ್ಣಿಗೆಕಾಣಸಿಗುವಹಾಲ್ನೊರೆಯಂತೆಹರಿಯುತ್ತಿರುವನೀರು ಪ್ರವಾಸಿಗರನ್ನುಕೈಬೀಸಿಕರೆಯುತ್ತಿದೆ. ಹೆಬ್ಬೆಮತ್ತುಕಲ್ಲತ್ತಗಿರಿಫಾಲ್ಸ್ಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.
ಕಲ್ಲತ್ತಗಿರಿಹಾಗೂಹೆಬ್ಬೆಯುತುಂಬಿಹರಿಯುತ್ತಿದ್ದುಪ್ರವಾಸಿಗರಲ್ಲಿ ಎಂದಿಗಿಂತ ಹೆಚ್ಚಾಗಿ ಮುದನೀಡುತ್ತಿವೆ. ಹಸಿರುಬೆಟ್ಟಗಳನಡುವೆತಣ್ಣನೆಯಮೋಡ,ರಸ್ತೆತುಂಬೆಲ್ಲಜುಳುಜುಳುಝರಿಗಳನಾದ ಪ್ರವಾಸಿಗರಲ್ಲಿ ಹೊಸ ಉತ್ಸಾಹ ಮೂಡಿಸುತ್ತಿದೆ.