ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಶನಿವಾರ, 22 ಅಕ್ಟೋಬರ್ 2022 (15:29 IST)
ಬಿಜೆಪಿ‌ಯವರು ಮಾಡಿರುವ ರಸ್ತೆಯಲ್ಲಿ ಕಾಂಗ್ರೆಸ್ ಪಕ್ಷದವರು ಪಾದಯಾತ್ರೆ ಮಾಡ್ತಿದ್ದಾರೆ ಎಂಬ ವಿಷಯಕ್ಕೆ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
 
ಕಾಂಗ್ರೆಸ್ ಪಕ್ಷ ಕೊಟ್ಟಂತಹ ಪ್ರಜಾಪ್ರಭತ್ವದ ವ್ಯವಸ್ಥೆ ಮೇಲೆ ಬಿಜೆಪಿಯವರು ಅಧಿಕಾರ ಮಾಡ್ತಿದ್ದಾರೆ .ಕೈ ಬಡವರಿಗಾಗಿ ಉದ್ಯೋಗ, ಸ್ವಾತಂತ್ರ್ಯ ,ಸಂವಿಧಾನ ಎಲ್ಲ ಕೊಟ್ಟಿದ್ದು ಕಾಂಗ್ರೇಸ್ ಅಂತಾ ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ