ಬಿಜೆಪಿ ಭರವಸೆ ಪೋಸ್ಟರ್ ಗೆ ಕೈ ಮುಖಂಡರ ಮಸಿ

ಶನಿವಾರ, 11 ಫೆಬ್ರವರಿ 2023 (19:46 IST)
ರಾಜಾಜಿನಗರದಲ್ಲಿ ಬಿಜೆಪಿ ಪೋಸ್ಟರ್ ಗೆ ಮಸಿ ಬಳಿದು ಕೈ ಮುಖಂಡರು ಆಕ್ರೋಶ ವ್ಯಕ್ತಪಡಿಸಿದಾರೆ.ಬಿಜೆಪಿಯೇ ಭರವಸೆ ಪೋಸ್ಟರ್ ನ್ನ  ಬಿಜೆಪಿ ಕಾರ್ಯಕರ್ತರು ಅಂಟಿಸಿದ್ದರು.ಅದೇ ಪೋಸ್ಟರ್ ಗಳ ಮೇಲೆ 40% ‌ಭ್ರಷ್ಟರ ಸರ್ಕಾರ ಎಂದು ಮಸಿ ಬಳಿದು ಆಕ್ರೋಶ ಹೊರಹಾಕಲಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ