ಹೋಟೆಲ್ ಮಾಲೀಕರಿಗೆ ಲಾಟರೀಯೋ ಲಾಟರಿ

ಶುಕ್ರವಾರ, 10 ಫೆಬ್ರವರಿ 2023 (17:06 IST)
ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರಸಿದ್ಧ ಏರ್ ಶೋಯಿಂದ ಹೊಟೇಲ್ ರೂಂಗಳು ಭರ್ಜರಿಯಾಗಿ ಬುಕ್ಕಿಂಗ್ ಆಗ್ತಿದೆ.ಇದರ ಜೊತೆಗೆ ಜಿ-20 ಮತ್ತು ಹಲವಾರು ಕಾರ್ಯಕ್ರಮಗಳಿಂದ ಹೋಟಲ್  ಫುಲ್ ಆಗಿದೆ.5-ಸ್ಟಾರ್ ಮತ್ತು 3 - ಸ್ಟಾರ್ ಬುಕ್ಕಿಂಗ್ ಗಳು ಹೆಚ್ಚಾಗಿದೆ.ಬಹುತೇಕ ಎಲ್ಲ ಕೊಠಡಿಗಳು ಬುಕ್ಕಿಂಗ್ ಆಗಿವೆ.5-ಸ್ಟಾರ್ ಬಹುತೇಕ ಭರ್ತಿಯಾಗಿದ್ದು 3 - ಸ್ಟಾರ್ ಸರಿಸುಮಾರು 80% ರಸ್ಟು ಫುಲ್ ಆಗಿದೆ .ಇನ್ನು ಸರಿ ಸುಮಾರು 10000 ಕ್ಕೂ ಹೆಚ್ಚು ಬುಕ್ ಆಗಿರುತ್ತದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ