ಟಿಕ್ ಟಾಕ್ ನಲ್ಲಿ ಲವ್ – ಮದುವೆಯಾಗೋದಾಗಿ ಲಕ್ಷ ಲಕ್ಷ ಪಂಗನಾಮ ಹಾಕ್ತಿರೋ ಆಂಟಿ

ಬುಧವಾರ, 11 ಡಿಸೆಂಬರ್ 2019 (15:46 IST)

ಮದುವೆ ವಯಸ್ಸಿಗೆ ಬಂದ ಹುಡುಗರು ಹಾಗೂ ಮಧ್ಯವಯಸ್ಕರನ್ನು ಟಿಕ್ ಟಾಕ್ ನಲ್ಲಿ ಪರಿಚಯ ಮಾಡಿಕೊಂಡು ಲವ್ ಮಾಡೋ ನಾಟಕವಾಗಿ ಹಣ ಪೀಕುತ್ತಿದ್ದಾಳೆ ಈ ಆಂಟಿ.
 

ಬೆಂಗಳೂರಿನ ದೊಮ್ಮಲೂರಿನ ನಿವಾಸಿಯಾಗಿರೋ ವಿಜಯಲಕ್ಷ್ಮೀ ಅಲಿಯಾಸ್ ಲಯನ್ ಲಕ್ಷ್ಮೀ ಬಂಧಿತ ಆರೋಪಿಯಾಗಿದ್ದಾಳೆ.

ಶಿವಕುಮಾರ್ ಎಂಬಾತನನ್ನು ಟಿಕ್ ಟಾಕ್ ನಲ್ಲಿ ಪರಿಚಯ ಮಾಡಿಕೊಂಡು ಲವ್ ಮಾಡೋ ನಾಟಕವಾಡಿ ಕೊನೆಗೆ ಮದುವೆಯಾಗೋದಾಗಿ ನಾಲ್ಕೈದು ಲಕ್ಷ ರೂಪಾಯಿಗಳನ್ನು ಪೀಕಿದ್ದಾಳೆ.

ಹಣ ಕಳೆದುಕೊಂಡ ಶಿವಕುಮಾರ್ ಡಿಜೆ ಹಳ್ಳಿ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ