ಮಾಸ್ಕ್ ಹಾಕದೇ ಬೇಕಾಬಿಟ್ಟಿಯಾಗಿ ಓಡಾಡುವವರಿಗೆ ದಂಡ

ಶುಕ್ರವಾರ, 24 ಡಿಸೆಂಬರ್ 2021 (19:50 IST)
ಮಾಸ್ಕ್​​ ಹಾಕದೇ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದದವರಿಗೆ ದಂಡ ಹಾಕುತ್ತಿದ್ದವರಿಗೆ  ವೃದ್ಧನೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸಿ  ಮಾರ್ಷಲ್ಸ್ ಗೆ ಆವಾಜ್ ಹಾಕಿರುವ ಘಟನೆ ಮೆಜೆಸ್ಟಿಕ್​ ಬಳಿ ನಡೆದಿದೆ. ನೀವು ದಂಡ ಹಾಕುತ್ತಿಲ್ಲ. ಇದು ಪಿಕ್ ಪ್ಯಾಕೆಟ್‌ ಮಾಡುತ್ತಿದ್ದೀರಿ.   ಬಸ್ ಇಳಿದಾಗ್ಲೇ ಮಾಸ್ಕ್ ಹಾಕಿ ಅಂತಾ  ಹೇಳಬೇಕು. ದುಡ್ಡು ಹೊಡೆಯೋಕೆ ಮಾಡೋ ಕೆಲಸ ಮಾಡುತ್ತಿದ್ದೀರಿ ಎಂದು ವೃದ್ಧ ರಂಪಾಟ ಮಾಡಿದ್ದಾನೆ.  ಇದರಿಂದ ಮಾರ್ಷಲ್​ಗಳು ದಂಗಾಗಿದ್ದು, ಕ್ಷಣ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ