ಗೋಪೂಜೆ ನೆರವೇರಿಸಿದ ಸಚಿವ ಮುನಿರತ್ನ

ಬುಧವಾರ, 26 ಅಕ್ಟೋಬರ್ 2022 (14:19 IST)
ನಾಡಿನಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಮನೆಮಾಡಿದೆ.ಜಗನ್ನಾಥ ಭವನ ಬಿಜೆಪಿ ಕಚೇರಿಯಲ್ಲಿ ಗೋಪೂಜೆ ಕಾರ್ಯಕ್ರಮ ನಡೆಯುತ್ತಿದ್ದು,ಗೋಪೂಜೆಯಲ್ಲಿ‌ ಸಚಿವ‌ ಮುನಿರತ್ನ, ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ಸೇರಿದಂತೆ ಕಚೇರಿ‌ ಸಿಬ್ಬಂದಿ ಭಾಗಿಯಾಗಿದ್ದು ವಿಜೃಂಭಣೆಯಿಂದ ಹಬ್ಬವನ್ನ ಆಚರಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ