ಭಾರತ್ ಜೋಡೋ ಯಾತ್ರೆಯಲ್ಲಿ ಮೋದಿ ಕಟೌಟ್

ಶನಿವಾರ, 8 ಅಕ್ಟೋಬರ್ 2022 (21:01 IST)
ಭಾರತ್ ಜೋಡೋ ಪಾದಯಾತ್ರೆಯಲ್ಲಿ ಮೋದಿ ಕಟೌಟ್ ನಾಯಕರಿಗೆ ಸ್ವಾಗತ ಕೋರಿದೆ.ಕಾಂಗ್ರೆಸ್ ನಾಯಕರ ಮಧ್ಯೆ  ಮೋದಿ ಕಟೌಟ್ ಎದ್ದು ಕಾಣುತ್ತಿತ್ತು.ಯಾತ್ರೆ ಸಾಗುತ್ತಿದ್ದ ತುರುವೇಕೆರೆಯ ಚೌಡೇನಹಳ್ಳಿಯಲ್ಲಿ  ಮೋದಿ ಕಟೌಟ್ ಹಾಕಲಾಗಿತ್ತು.ಯಾವುದೇ ಬಿಜೆಪಿ ಕಾರ್ಯಕ್ರಮ ಇಲ್ಲದಿದ್ದರೂ ಬಿಜೆಪಿ ನಾಯಕರು ಮೋದಿ ಕಟೌಟ್ ಹಾಕಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ