ಲಿಯಾಕತ್ ಇಲಿಯಾಸ್ ಗೆ ಗೊತ್ತಾಗಿದ್ದ ಎಂಗೇಜ್ ಮೆಂಟ್ ಕ್ಯಾನ್ಸಲ್ ಮಾಡಿಸಿದ್ದ. ಹೋಮೋ ಸೆಕ್ಸ್ ಬಗ್ಗೆ ಮನೆಯವರಿಗೆ ಗೊತ್ತಾದ್ರೆ ಏನೂ ಅಂತ ಇಲಿಯಾಸ್ ಚಿಂತೆಯಲ್ಲಿದ್ದ. ಆದ್ರೆ ಲಿಖಾಯತ್ ಮಾತ್ರ ಎರಡನೇ ಮದುವೆ ಆಗಿದ್ದ. ಮಾನಸಿಕವಾಗಿ ಪತಿ ಪತ್ನಿಯಂತಿದ್ದ ಇಲಿಯಾಸ್ ಲಿಖಾಯತ್ ನಡುವೆ ಬಿರುಕು ಮೂಡಲು ಇದೇ ಮೂಲ ಕಾರವಾಗಿತ್ತು. ಲಿಖಾಯತ್ ಗೆ ಮದುವೆ ಬೇಡ ಅಂತ ಇಲಿಯಾಸ್ ಹೇಳಿದ್ರು ಇಲಿಯಾಸ್ ಮಾತು ಕೇಳದ ಲಿಖಾಯತ್ ಮದುವೆಯಾಗಿದ್ದ. ಇದ್ರಿಂದ ಕುಪಿತಗೊಂಡಿದ್ದ ಇಲಿಯಾಸ್ ಮದುವರಯಾದ ಎರೇ ದಿನಕ್ಕೆ ಲಿಖಾಯತ್ ತನ್ನದೆ ಮನೆಯಲ್ಲಿ ಹೋಮೋಸೆಕ್ಸ್ ಗೆ ಆಹ್ವಾನಿಸಿ.